Friday 12 February 2016

ನ್ಯಾನೊ ಕತೆ-೧

ಪಾಠ

ನಾನು ಓದುತ್ತಿದ್ದಾಗ ಮೇಷ್ಟ್ರ ಕೊರೆತ ತಡೆಯಲಾರದೆ ತರಗತಿಯಲ್ಲೇ ಮಲಗುತಿದ್ದೆ ಎಂದು ಆತ ತನ್ನ ವಿದ್ಯಾರ್ಥಿಗಳಿಗೆ ಹೇಳುವಾಗ ಅರ್ಧ ತರಗತಿ ನಿದ್ರೆಗೆ ಜಾರಿತ್ತು….!

3 comments:

  1. ☺👌
    ಇನ್ನೂ ಹಲವು ಕತೆಗಳ ನಿರೀಕ್ಷೆಯಲ್ಲಿ ನಾವಿದ್ದೇವೆ......,😃

    ReplyDelete
  2. ಗಣಿಗಾರಿಕೆ ಇನ್ನೂ ಪ್ರಾರಂಭಿಕ ಹಂತದಲ್ಲಿದೆ... 😄
    ಖಂಡಿತಾ ನಿರೀಕ್ಷಿಸಬಹುದು... 😊
    ಬರೆಯುವುದಕ್ಕೂ ನಿಮ್ಮಂತಹ ಸ್ನೇಹಿತರೇ ಪ್ರೇರಣೆ... 😊
    ಹಾರೈಕೆ ಸದಾ ಇರಲಿ... _/\_

    ReplyDelete